ರೋಲ್ಸ್ ರಾಯ್ಸ್ ವಿದ್ಯಾರ್ಥಿ ವೇತನ! ಈ ವಿದ್ಯಾರ್ಥಿ ವೇತನದಿಂದ ಪಡೆಯಿರಿ 35,000 ವಿದ್ಯಾರ್ಥಿ ವೇತನ!@Rolls Royce scholarship

Rolls Royce scholarship:ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ನಾವು ಈ ಒಂದು ಲೇಖನದ ಮೂಲಕ ಮಾಡುವ ಪ್ರಿಯ ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಿಮಗೆ ರೋಲ್ಸ್ ರಾಯ್ಸ್ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮುಖಾಂತರ ನಿಮಗೆ ನೀಡಲು ಬಂದಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ನಿಮಗೆ ಈ ಒಂದು ಲೇಖನದ ಮುಖಾಂತರ ತಿಳಿಯುವ ವಿಷಯವೇನೆಂದರೆ, ನೀವು ರೋಲ್ಸ್ ರಾಯ್ಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಹಾಗೂ ಪ್ರಾರಂಭ ದಿನಾಂಕ ಯಾವುದು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯು ತಿಳಿಯುತ್ತದೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ.

Rolls Royce scholarship

ಹೌದು ಗೆಳೆಯರೇ ಹಲವಾರು ಖಾಸಗಿ ಸಂಸ್ಥೆಗಳು ಏನಿದೆ ಅವು ಭಾರತದಲ್ಲಿ ಓದುವಂತಹ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಯಾವುದೇ ಆರ್ಥಿಕ ತೊಂದರೆ ಭಾರದಿರಲಿ ಎಂದು ವಿದ್ಯಾರ್ಥಿ ವೇತನವನ್ನು ನೀಡುತ್ತಾ ಇರುತ್ತವೆ ಅಂತಹ ವಿದ್ಯಾರ್ಥಿ ವೇತನದಲ್ಲಿ ರೋಲ್ಸ್ ರಾಯ್ಸ್ ವಿದ್ಯಾರ್ಥಿ ವೇತನ ಕೂಡ ಒಂದಾಗಿದ್ದು ಈ ವಿದ್ಯಾರ್ಥಿ ವೇತನದ ವತಿಯಿಂದ 35,000 ವಿದ್ಯಾರ್ಥಿ ವೇತನ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗಲಿದೆ ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆಗಳನ್ನು ಕೆಳಗೆ ಮಾಹಿತಿ ನೀಡಿದ್ದೇವೆ.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಎಐಸಿಟಿಇ ಇಂದ ಮಾನ್ಯತೆ ಪಡೆದಿರುವಂತಹ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯು ತನ್ನ ಇಂಜಿನಿಯರಿಂಗ್ ಪದವಿ ಕಾರ್ಯಕ್ರಮದ ಒಂದನೇ ಎರಡನೇ ಇಲ್ಲವೇ ಮೂರನೇ ವರ್ಷಕ್ಕೆ ದಾಖಲಾಗಿರುವಂತಹ ಹೆಣ್ಣು ಮಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಲಭ್ಯವಿದೆ 
  • ಈ ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿನಿಯ ಯು ತನ್ನ 10 ಹಾಗೂ 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ 60ರಷ್ಟು ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗಿರಬೇಕಾಗುತ್ತದೆ 
  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರ ಕುಟುಂಬದ ಕೌಟುಂಬಿಕ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ನಾಲ್ಕು ಲಕ್ಷಕ್ಕಿಂತ ಕಡಿಮೆ ಇರಬೇಕು 

ಈ ವಿದ್ಯಾರ್ಥಿ ವೇತನದ ಮೊತ್ತ 

  • 35,000 

ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು 

  • ಪಾಸ್ಪೋರ್ಟ್ ಸೈನ್ಸ್ ಫೋಟೋಸ್ 
  • ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್ 
  • ವಿದ್ಯಾರ್ಥಿನಿಯು ಪ್ರಸ್ತುತ ಶಿಕ್ಷಣ ಪಡಿತಿರುವಂತಹ ಶೈಕ್ಷಣಿಕ ವರ್ಷದ ಪ್ರವೇಶ ಪುರಾವೆ 
  • 10ನೇ ತರಗತಿಯ 12ನೇ ತರಗತಿ ಅಂಕಪಟ್ಟಿ 
  • ವಿದ್ಯಾರ್ಥಿನಿಯ ತನ್ನ ಇಂದಿನ ತರಗತಿಯ ವರ್ಷದ ಅಂಕಪಟ್ಟಿ 
  • ಬ್ಯಾಂಕ್ ಖಾತೆಯ ವಿವರ 
  • ಆದಾಯ ಪ್ರಮಾಣ ಪತ್ರ 

ಅರ್ಜಿ ಸಲ್ಲಿಸುವ ವಿಧಾನ 

Click Maadu ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಈ ವಿದ್ಯಾರ್ಥಿ ವೇತನಕ್ಕೆ ನಿಮ್ಮ ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. 

WhatsApp Group Join Now

Leave a Comment

error: Content is protected !!