SBI Franchise: ತಿಂಗಳು 60 ಸಾವಿರ ರೂಪಾಯಿಗಳು ಗಳಿಸುವ ಹೊಸ ಬ್ಯುಸಿನೆಸ್ ನಿಮಗೆ ಗೊತ್ತಾ!

SBI Franchise: ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ಯ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ನೀವು ಎಸ್ ಬಿ ಐ ಬ್ಯಾಂಕ್ ನ ಮೂಲಕ ಪ್ರತಿ ತಿಂಗಳು 50 ಸಾವಿರ ರೂಪಾಯಿಗಳನ್ನು ಗಳಿಸಬಹುದಾಗಿದೆ ಅದರ ಬಗ್ಗೆ ನಾವು ಈ ಒಂದು ಲೇಖನದಲ್ಲಿ ಮಾಹಿತಿಯನ್ನು ನೀಡುತ್ತವೆ. 

ಆದಕಾರಣ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಿ ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಈ ಒಂದು ಲೇಖನದ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ನಿಮಗೆ ದೊರವಿನಲ್ಲಿ ಸಹಾಯವಾಗುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಆದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ. 

SBI Franchise

ಹೌದು ಸ್ನೇಹಿತರೆ ಎಸ್ಬಿಐ ನ ಎಟಿಎಂ ಫ್ರಾಂಚೈಸಿ ಆರಂಭ ಮಾಡುವುದರ ಮೂಲಕ ನೀವು ಪ್ರತಿ ತಿಂಗಳ 50,000ಗಳವರೆಗೆ ಹಣವನ್ನು ಗಳಿಸಬಹುದಾಗಿದೆ. sbi ಅದು ಏನಿದೆ ಅದು ತನ್ನ ಒಂದು ಸ್ವಂತ ಎಟಿಎಂ ಮಶೀನನ್ನು ಸ್ಥಾಪಿಸುವುದಿಲ್ಲ ಅದರ ಬದಲಾಗಿ ಅದನ್ನು ಇತರ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವುದರ ಮೂಲಕ ಎಸ್‌ಬಿಐ ಎಟಿಎಂ ಪ್ರಾಜೆಕ್ಟ್ ಅನ್ನು ತೆರೆಯುತ್ತದೆ. 

ಅದರ ಹಾಗೆ ನೀವು ಎಸ್ಬಿಐನೊಂದಿಗೆ ಎಸ್ಬಿಐ ಎಟಿಎಂ ಫ್ರಾಂಚೈಸಿಯನ್ನು ಗುತ್ತಿಗೆ ಪಡೆದುಕೊಂಡು ಪ್ರತಿ ತಿಂಗಳು 50 ಸಾವಿರ ರೂಪಾಯಿಗಳವರೆಗೆ ಒಂದು ಆದಾಯವನ್ನು ಪಡೆಯಬಹುದಾಗಿದೆ.

ಎಟಿಎಂ ಕೇಂದ್ರ ಸ್ಥಾಪಿಸಲು ಬೇಕಾಗುವ ಸೌಲಭ್ಯ 

  • ಕನಿಷ್ಠ 60 70 ಚದರ ಅಡಿ ಸ್ಥಳವು ಈ ಒಂದು ಎಟಿಎಂ ಕೇಂದ್ರ ಸ್ಥಾಪಿಸಲು ಬೇಕಾಗುತ್ತದೆ 
  • ಕಾಂಕ್ರೀಟ್ರೂಟ್ ಶೆಟರ್ ರೋಡ್ ಇರಬೇಕು 
  • ಒಂದು ಕಿಲೋ ವ್ಯಾಟ್ ವಿದ್ಯುತ್ ನಿರಂತರವಾಗಿ ಪೂರೈಕೆ ಆಗಬೇಕು 
  • ಒಂದು ಎಟಿಎಂ ಕೇಂದ್ರದಿಂದ ಇನ್ನೊಂದು ಎಟಿಎಂ ಕೇಂದ್ರವು 100 ಮೀಟರ್ ದೂರದಲ್ಲಿ ಇರಬೇಕು 
  • NOC ಪ್ರಮಾಣ ಪತ್ರವನ್ನು ಹೊಂದಿರಬೇಕು 

ಬಂಡವಾಳ 

ನೀವು ಎಸ್ಬಿಐ ಎಟಿಎಂ ಫ್ರಾಂಚೈಸಿಯನ್ನು ಆರಂಭಿಸಲು ನಿಮ್ಮ ಹತ್ತಿರ ಎರಡರಿಂದ ಮೂರು ಲಕ್ಷ ರೂಪಾಯಿಗಳವರೆಗೆ ಹಣ ಬಂಡವಾಳವಾಗಿ ನೀವು ಹಾಕಬೇಕು. 

ಆದಾಯದ ಮಾಹಿತಿ 

ನೀವು ಎರಡರಿಂದ ಮೂರು ಲಕ್ಷ ರೂಪಾಯಿವರೆಗೆ ಹಣವನ್ನು ಬಂಡವಾಳವಾಗಿ ಹಾಕಿದರೆ ನೀವು ಪ್ರತಿ ತಿಂಗಳೂ 60 ರಿಂದ 70 ವರೆಗೆ ಆದಾಯವನ್ನು ಸಂಪಾದಿಸಬಹುದಾಗಿದೆ. 

ಇದನ್ನು ಓದಿ 

ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದೆ ಇಂದು ನಾವು ಭಾವಿಸುತ್ತೇವೆ. ನಾವು ಈ ಮಾಧ್ಯಮದಲ್ಲಿ ಇದೇ ತರದ ಲೇಖನಗಳನ್ನು ಬರೆದ ಹಕ್ಕುತ್ತಾ ಇರುತ್ತೇವೆ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ.

WhatsApp Group Join Now

Leave a Comment

error: Content is protected !!