SBI ನಲ್ಲಿ ₹30 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು ಏನೇನು? ಇಲ್ಲಿದೆ ನೋಡಿ ಮಾಹಿತಿ|SBI Personal Loan Eligibility

SBI Personal Loan Eligibility:ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಪ್ರೀತಿಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಿಮಗೆ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿ ಆಗಿರುವ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಈ ಒಂದು ಲೇಖನದಲ್ಲಿ ಎಸ್ ಬಿ ಐ ನಲ್ಲಿ 30 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ನಿಮ್ಮಲ್ಲಿ ಇರಬೇಕಾದ ಹರತೆಗಳು ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ. 

ಒಂದು ಲೇಖನದಲ್ಲಿ ಎಸ್ ಬಿ ಐ ನಲ್ಲಿ ಸಾಲವನ್ನ ಪಡೆಯಲು ನಿಮಗೆ ಇರಬೇಕಾದಂತಹ ಅರ್ಹತೆಗಳನ್ನು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ ಬನ್ನಿ.

ಇದೇ ತರದ ವಯಕ್ತಿಕ ಸಾಲಗಳ ಬಗ್ಗೆ ಲೇಖನಗಳನ್ನು ಪ್ರತಿನಿತ್ಯವು ಪಡೆಯಲು ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

SBI Personal Loan Eligibility

ಸ್ನೇಹಿತರೆ ಈಗಿನ ಕಾಲದಲ್ಲಿ ವೈಯಕ್ತಿಕ ಸಾಲವನ್ನು ಎಲ್ಲಾ ಬ್ಯಾಂಕುಗಳು ನೀಡುತ್ತವೆ ಆದರೆ ಕೆಲವೊಂದು ಬ್ಯಾಂಕುಗಳಲ್ಲಿ ಬಡ್ಡಿದರವು ಹೆಚ್ಚು ಕಡಿಮೆ ಆಗಿರುತ್ತದೆ ಅಂತಹ ಸಮಯದಲ್ಲಿ ಅತಿ ಕಡಿಮೆ ಬಡ್ಡಿದರ ಇರುವಂತಹ ಬ್ಯಾಂಕ್ ನ ಮುಖಾಂತರ ನೀವು ಸಾಲವನ್ನ ಪಡೆಯಬಹುದಾಗಿದೆ. 

ಇದೀಗ ಎಸ್‌ಬಿಐ ಕೂಡ ಎಸ್‌ಬಿಐ ಗ್ರಾಹಕರಿಗೆ 30 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ ಈ ಒಂದು ಸಾಲವನ್ನು ಪಡೆಯಲು ನಿಮ್ಮಲ್ಲಿ ಇರಬೇಕಾದ ಅರ್ಹತೆಗಳು ಏನು ಎಂಬುದರ ಬಗ್ಗೆ ಒಂದು ವಿಸ್ತಾರವಾದ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ ಬನ್ನಿ. 

SBI Personal Loan Eligibility(ಅರ್ಹತೆ)

  • SBI ಮುಖಾಂತರ ಸಾಲವನ್ನ ಪಡೆಯಲು ಈ ಒಂದು ಬ್ಯಾಂಕಿನಲ್ಲಿ ಸಂಬಳಕಾತಿಯನ್ನು ಹೊಂದಿರಬೇಕು 
  • ಎಸ್ಬಿಐ ಮುಖಾಂತರ ಸಾಲವನ್ನು ಪಡೆದುಕೊಳ್ಳಲು ವ್ಯಕ್ತಿಯ ಕನಿಷ್ಠ ನಿವ್ವಳ ಮಾಸಿಕ ಆದಾಯವು ಒಂದು ಲಕ್ಷ ರೂಪಾಯಿವರೆಗೆ ಇರಬೇಕು 
  • EMI ಅನುಪಾತ 65% ನಷ್ಟು ಇರಬೇಕು 
  • ಕೆಳಗೆ ನೀಡಿರುವಂತಹ ಯಾವುದೇ ಸಂಸಗಳಲ್ಲಿ ಕೆಲಸ ಮಾಡುವ ನೌಕರರು 
  • ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅರೆ ಸರ್ಕಾರಗಳು 
  • ರಕ್ಷಣಾ ಕೇಂದ್ರ, ಭಾರತೀಯ ಪೋಸ್ಟ್ ಗಾರ್ಡ್, ಪೋಲಿಸ್ 
  • ಕೇಂದ್ರ ಮತ್ತು ರಾಜ್ಯ ಪಿಎಸ್ಯು ಗಳು, 
  • ಕಾರ್ಪೊರೇಟರ್ಗಳು 
  • ರಾಷ್ಟ್ರೀಯ ಖ್ಯಾತಿಯ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, 

ಸಿಗುವ ಸಾಲದ ಮೊತ್ತ

ಕನಿಷ್ಠ ರೂಪಾಯಿ 3 ಲಕ್ಷ ರೂಪಾಯಿಗಳಿಂದ ಗರಿಷ್ಠ 35 ಲಕ್ಷಗಳವರೆಗೆ.

WhatsApp Group Join Now

Leave a Comment