SBI Super Hit Scheme:ನಮಸ್ಕಾರ ಸ್ನೇಹಿತರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದಲ್ಲಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಇರುವಂತಹ ಒಂದು ಸೂಪರ್ಹಿಟ್ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ನೀಡಲು ಬಂದಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಹಣ ಹೂಡಿಕೆ ಮಾಡಿ ಬಂಪರ್ ಲಾಭಗಳನ್ನು ಪಡೆಯಬಹುದಾಗಿದೆ.
ಹೌದು ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನನ ಮೂಲಕ ನಿಮಗೆ ಎಸ್ಬಿಐ ನಲ್ಲಿ ಇರುವಂತಹ ಸೂಪರ್ ಹಿಟ್ ಸ್ಕೀಮ್ ನ ಬಗ್ಗೆ ಮಾಹಿತಿಯನ್ನ ತಿಳಿಸಿಕೊಡಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನೀವು ಕೂಡ ಹಣ ಹೂಡಿಕೆ ಮಾಡಿ ಲಾಭವನ್ನು ಪಡೆಯಬಹುದು.
ಹೌದು ಗೆಳೆಯರೇ, ಎಸ್ಪಿಎನಲ್ಲಿ ಹಲವಾರು ಡೆಪಾಸಿಟ್ ಕಿಮ್ಗಳಿದ್ದು ನಾವೀಗ ನಿಮಗೆ ಹೇಳಲು ಹೊರಟಿರುವಂತಹ ಸ್ಕೀಮ್ ಅದರಲ್ಲಿ ಅತ್ಯುತ್ತಮವಾದ ಸ್ಕೀಮ್ ಆಗಿದೆ. ಈ ಒಂದು ಸ್ಕೀಮ್ ನ ಹೆಸರು ಏನು ಎಂದರೆ SBI Annuity ಡೆಪಾಸಿಟ್ ಸ್ಕೀಂ ಎಂದು ಒಂದು ಸ್ಕಿಂಮ್ ನ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
SBI Annuity ಡೆಪಾಸಿಟ್ ಸ್ಕೀಂ
ಹಣ ಡೆಪಾಸಿಟ್ ಮಾಡುವಂತವರಿಗೆ ಈ ಒಂದು ಸ್ಕೀಮ್ ಅತ್ಯುತ್ತಮವಾದ ಟೀಮ್ ಆಗಿದೆ ಎಂದು ಹೇಳಬಹುದಾಗಿದೆ ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನದ ಹಣವನ್ನ ಇಲ್ಲಿ ಹೂಡಿಕೆ ಮಾಡಿ ಮಾಸಿಕವಾಗಿ ಬಡ್ಡಿಯನ್ನು ಕೂಡ ಪಡೆಯಬಹುದಾಗಿದೆ. ಒಂದು ವೇಳೆ ಬಡ್ಡಿ ಹಣವು ಬ್ಯಾಂಕಿನಲ್ಲಿ ಉಳಿದರೆ ಕಂಪೌಂಡಿಂಗ್ ಲೆಕ್ಕ ಆಗುತ್ತದೆ ಎಸ್ ಬಿ ಐ ನ ಪ್ರಕಾರ ನೀವು ಠೇವಣಿ ಮಾಡುವಂತಹ ಹಣದ ಮೇಲೆ ಅದೇ ಬಡ್ಡಿ ಲಭ್ಯವಿದೆ. ಇದು ಬ್ಯಾಂಕಿನ ಅವಧಿಯ ಠೇವಣೆಗಳಲ್ಲಿ ಅಂದರೆ ಎಫ್ ಡಿ ಎಲ್ಲಿ ಲಭ್ಯವಿದೆ.
ಗ್ರಾಹಕರು ಈ ಒಂದು ಠೇವಣಿಯಲ್ಲಿ ತಮಗೆ ಬೇಕಾದಷ್ಟು ಅವಧಿ ಹಣ ಹೂಡಿಕೆ ಮಾಡಬಹುದಾಗಿದೆ ಇದರಲ್ಲಿ ಕನಿಷ್ಠವಾಗಿ ಸಾವಿರ ರೂಪಾಯಿಗಳವರೆಗೆ ಹಣವನ್ನ ಡೆಪಾಸಿಟ್ ಮಾಡಬಹುದು. ಹಿರಿಯ ನಾಗರಿಕರು ತಮ್ಮ ಹಣವನ್ನು ಸುರಕ್ಷಿತವಾಗಿ ಠೇವಣಿ ಮಾಡಬೇಕಾದರೆ ಅವರಿಗೆ ಈ ಒಂದು ಸ್ಕೀಮ್ ಉತ್ತಮವಾದ ಸ್ಕೀಮ್ ಆಗಿದೆ ಎಂದು ಹೇಳಬಹುದಾಗಿದೆ.