SSLC RESULT: ನಮಸ್ಕಾರ ಸ್ನೇಹಿತರೇ ಒಂದು ವೇಳೆ ನೀವು 10ನೇ ತರಗತಿಯ ಮೂರನೇ ಪರೀಕ್ಷೆ ಫಲಿತಾಂಶವನ್ನು ನೋಡಲು ಕಾಯುತ್ತಿದ್ದರೆ ಹಾಗಿದ್ದರೆ ಈ ಒಂದು ಲೇಖನ ನಿಮಗಾಗಿ. ಈ ಒಂದು ಲೇಖನದಲ್ಲಿ ನೀವು ನಿಮ್ಮ ಒಂದು 10ನೇ ತರಗತಿಯ ಪರೀಕ್ಷೆ ಮೂರರ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಬೇಕಾಗುವ ಲಿಂಕನ್ನು ನೋಡಬಹುದಾಗಿದೆ.
ಈ ಒಂದು ಲೇಖನದಲ್ಲಿ ನಾವು ನಿಮಗೆ ನಿಮ್ಮ ಒಂದು 10ನೇ ತರಗತಿಯ ಮೂರನೇ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಲಿದ್ದೇವೆ. ಆದಕಾರಣ ತಾವುಗಳು ಈ ಲೇಖನವನ್ನು ಕೊನೆ ತನಕ ಓದಿ.
ಗೆಳೆಯರೆ 10ನೇ ತರಗತಿ ಪರೀಕ್ಷೆ ಯು ವಿದ್ಯಾರ್ಥಿಯ ಶಿಕ್ಷಣ ಜೀವನದಲ್ಲಿ ಒಂದು ಮುಖ್ಯಘಟ್ಟವಾಗಿದೆ ಈ ಒಂದು ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಹೋಗಲು ಸಾಧ್ಯ 10ನೇ ತರಗತಿ ಪರೀಕ್ಷೆಯಲ್ಲಿ ಫೇಲಾದರೆ ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಹೋಗಲು ಸಾಧ್ಯವಿಲ್ಲ.
10ನೇ ತರಗತಿಯ ಮೂರನೇ ಪರೀಕ್ಷೆ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ವಿದ್ಯಾರ್ಥಿಗಳೇ ನೀವೇನಾದರೂ ನಿಮ್ಮ ಒಂದು ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಬಯಸಿದರೆ ನಾವು ಕೆಳಗೆ ನೀಡಿರುವಂತಹ ವಿಧಾನಗಳನ್ನು ಅನುಸರಿಸಿ.
ಮೊದಲಿಗೆ ನಿಮ್ಮ ಒಂದು ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಲು ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ
ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ನಿಮ್ಮ ಹುಟ್ಟಿದ ದಿನಾಂಕವನ್ನು ಭರ್ತಿ ಮಾಡಿ
ನಂತರ ನೀವು ಅಲ್ಲಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ನಿಮ್ಮ ಒಂದು 10ನೇ ತರಗತಿಯ ಮೂರನೇ ಪರೀಕ್ಷೆ ಫಲಿತಾಂಶ ಕಾಣುತ್ತದೆ
ನೀವು ನಿಮ್ಮ ಒಂದು ಫಲಿತಾಂಶವನ್ನು ಸ್ಕ್ರೀನ್ಶಾಟ್ ತೆಗೆದುಕೊಳ್ಳಿ ಇಲ್ಲವಾದರೆ ಪ್ರಿಂಟ್ ಕೂಡ ಹಾಕಿಕೊಳ್ಳಬಹುದು.
ರಿಸಲ್ಟ್ ಚೆಕ್ ಮಾಡಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ!
ಇದನ್ನು ಓದಿ
ಈ ಲೇಖನ ಇಷ್ಟವಾಗಿದ್ದರೆ ಇದೇ ತರದ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯವು ಪಡೆಯಲು ಮಾಧ್ಯಮದ ಚಂದದಾರರಾಗುವ ಜೊತೆಗೆ ಮಾಧ್ಯಮದ ಬೆಲ್ ಬಟನ್ ಕೂಡ ಆನ್ ಮಾಡಿಕೊಳ್ಳಿ.