Tech Tips:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಪ್ರೀತಿಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಿಮಗೆ ಇದೀಗ ನಾವು ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಎಚ್ಚರಿಕೆಯಿಂದ ಬಹು ಸೂಷ್ಮ ರೀತಿಯಿಂದ ಓದಬೇಕು.
ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದಲ್ಲಿರುವಂತಹ ಎಲ್ಲ ಮಾಹಿತಿಯು ನಿಮಗೆ ಅರ್ಥವಾಗುತ್ತದೆ ಒಂದು ವೇಳೆ ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ.
ನಾವು ಈ ಒಂದು ಲೇಖನದಲ್ಲಿ ನಿಮ್ಮ ಮೊಬೈಲ್ ನಲ್ಲಿ ಏನಾದರೂ ಡೇಟಾ ಬಹು ಜಲ್ದಿ ಕಾಲಿ ಆಗ್ತೀಯ ಹಾಗಿದ್ದರೆ ನೀವು ಈ ಒಂದು ಸೆಟ್ಟಿಂಗ್ ಅನ್ನ ಆನ್ ಮಾಡಿಕೊಂಡರೆ ನಿಮ್ಮ ಡೇಟಾ ಏನಿದೆ ಅದು ಬೇಗನೆ ಖಾಲಿ ಆಗುವುದಿಲ್ಲ ಆ ಸೆಟ್ಟಿಂಗ್ ಯಾವುದು ಎಂದು ತಿಳಿಯಲು ಲೇಖನವನ್ನ ಕೊನೆತನಕ ಓದಿ.
ಈ ಸೆಟ್ಟಿಂಗ್ ಆನ್ ಮಾಡಿ ಡೇಟಾ ಖಾಲಿ ಆಗುವುದಿಲ್ಲ
ಮೊಬೈಲ್ ನಲ್ಲಿ ಹಲವಾರು ಆ್ಯಪುಗಳು ಆಟೋ ಡೌನ್ಲೋಡ್ಸ್ಸನ್ನು ಹೊಂದಿರುತ್ತವೆ ಆದಕಾರಣ ನಿಮ್ಮ ಮೊಬೈಲ್ ನಲ್ಲಿ ಬೇಗನೆ ಡೆಟಾ ಏನಿದೆ ಅದು ಖಾಲಿಯಾಗುತ್ತದೆ ಆದ್ದರಿಂದ ಅಪ್ಲಿಕೇಶನ್ ಸೆಟ್ಟಿಂಗೆ ಹೋಗಿ ಆಟೋ ಡೌನ್ಲೋಡ್ ಅನ್ನ ಆಫ್ ಮಾಡಿ ಇದರಿಂದ ನೀವು ಡೇಟಾವನ್ನು ಉಳಿಸಬಹುದಾಗಿದೆ.
ನಿಮ್ಮ ಮೊಬೈಲ್ ನಲ್ಲಿ ಡೇಟಾ ಕೂಟ ಬೇಗನೆ ಖಾಲಿಯಾಗಲು ಇನ್ನೊಂದು ಮುಖ್ಯ ಕಾರಣವೇನೆಂದರೆ ವಾಟ್ಸಪ್ ನಲ್ಲಿ ಚಿಕ್ಕಸಿಕ್ಕ ಫೋಟೋಗಳು ಸಿಕ್ಕಸಿಕ್ಕ ವಿಡಿಯೋಗಳು ಆಟೋಮೆಟಿಕ್ ಆಗಿ ಡೌನ್ಲೋಡ್ ಆಗುತ್ತವೆ ಆದ ಕಾರಣ ವಾಟ್ಸಪ್ ನಲ್ಲಿ ಸೆಟ್ಟಿಂಗ್ ಗೆ ತರಲಿ ಸ್ಟೋರೇಜ್ ಹ್ಯಾಂಡ್ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಮೀಡಿಯಾ ಡೌನ್ಲೋಡ್ ಮೇಲೆ ಆಟೋ ಡೌನ್ಲೋಡ್ ಅಂತ ಇರುತ್ತೆ ಅದನ್ನ ಆಫ್ ಮಾಡಿಕೊಳ್ಳಿ.
ಇದರ ಜೊತೆಗೆ 100 ಫೋನ್ ಗಳು ಡೇಟಾ ಸೇವ್ ಮೋಡನ್ನು ಕೂಡ ಬಂದಿರುತ್ತದೆ ಅದನ್ನ ಆನ್ ಮಾಡಿಕೊಳ್ಳುವುದರ ಮೂಲಕ ನೀವು ನಿಮ್ಮ ಒಂದು ಡೇಟಾವನ್ನು ಬೇಗನೆ ಖಾಲಿ ಆಗುವುದರಿಂದ ತಡೆಯಬಹುದಾಗಿದೆ.