ಕೇವಲ ಏಳು ದಿನ FD ಇಟ್ರೆ ನಿಮಗೆ ಸಿಗಲಿದೆ 6.75 ರಷ್ಟು ಬಡ್ಡಿ! ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ|Fixed Deposit

Fixed Deposit: ನಮಸ್ಕಾರ ಗೆಳೆಯರೇ, ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ನೀವು ಕೇವಲ ಏಳು ದಿನಗಳ ಕಾಲ ಈ ಒಂದು ಬ್ಯಾಂಕುಗಳಲ್ಲಿ ಎಫ್ಡಿಎಯನ್ನು ಇಟ್ಟರೆ ನಿಮಗೆ 6.75 ರಷ್ಟು ಬಡ್ಡಿ ದೊರಕಲಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನ ಹೊಂದಿರುತ್ತದೆ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದುವುದರ ಮೂಲಕ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನೀವು ಕೂಡ ಎಫ್ಡಿ ಇಡುವುದರ ಮೂಲಕ ಲಾಭಗಳನ್ನು ಪಡೆಯಬಹುದಾಗಿದೆ.

ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಉಪಯುಕ್ತವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಹಾಗೂ ಪರ್ಸನಲ್ ಲೋನ್ ಹೋಂ ಲೋನ್ ಹಾಗೂ ಇನ್ನಿತರ ಲೋನ್ಗಳ ಬಗ್ಗೆ ಮಾಹಿತಿಯನ್ನು ಬರೆದು ಈ ಒಂದು ಮಾಧ್ಯಮದ ಲೇಖನಗಳಲ್ಲಿ ಹಾಕುತ್ತೇವೆ ಕಾರಣ ತಾವುಗಳು ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ. 

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ fd ಯೋಜನೆ 

ಇತ್ತೀಚಿನ ದಿನಗಳಲ್ಲಿ ಹಲವಾರು ಬ್ಯಾಂಕುಗಳು ಹೊಸ ಠೇವಣಿದಾರರನ್ನು ಆಕರ್ಷಿಸಲು ಹೊಸ ಹೊಸ ಠೇವಣಿ ಯೋಜನೆಗಳನ್ನು ಪ್ರಾರಂಭಿಸಿವೆ ಇಂತಹ ಯೋಜನೆಗಳಲ್ಲಿ ಇದೀಗ ಜನಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೊಸ ಎಫ್ಡಿ ಯೋಜನೆಯ ಪ್ರಾರಂಭಿಸಿದೆ.

ಈ ಒಂದು ಎಫ್ಡಿ ಯೋಜನೆಯ ಹೆಸರು ಬ್ಯಾಂಕ್ ಲಿಕ್ವಿಡ್ ಪ್ಲಸ್ ಫಿಕ್ಸೆಡ್ ಡೆಪಾಸಿಟ್ ಎಂದು ಈ ಒಂದು ಯೋಜನೆ ಅಡಿಯಲ್ಲಿ ನೀವು ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಗಳ ಮೇಲೆ ಶೇಕಡವಾರು 6.75 ರಷ್ಟು ಬಡ್ಡಿಯನ್ನು ಪಡೆಯಬಹುದು.ಇದರ ಜೊತೆಗೆ ಬ್ಯಾಂಕಿನ ಈ ಒಂದು ಹೊಸ ಯೋಜನೆಯಲ್ಲಿ ಏಳು ದಿನಗಳಿಂದ 180 ದಿನಗಳವರೆಗೆ ಸ್ಥಿರ ಠೇವಣಿಗಳನ್ನು ಕೂಡ ನೀವು ಮಾಡಬಹುದಾಗಿದೆ ಈ ಒಂದು ಬ್ಯಾಂಕ್ ನ ಪ್ರಕಾರ ಈ ಒಂದು ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮತ್ತು 10 ಲಕ್ಷ ರೂಪಾಯಿ ಆಗಿದೆ. 

ಹಾಗೂ ಚಿಲ್ಲರೆ ಠೇವಣಿಗಳಿಗೆ ಈ ಮಿತಿಯು ರೂಪಾಯಿ 10 ಲಕ್ಷ ರೂಪಾಯಿಗಳಿಂದ ಮೂರು ಕೋಟಿ ಒಳಗೆ ಇರುತ್ತದೆ ಆದರೆ ಬೃಹತ್ ಠೇವಣಿಗಳಿಗೆ ರೂಪಾಯಿ ಮೂರು ಕೋಟಿ ಯಿಂದ 200 ಕೋಟಿಯವರೆಗೆ ಮಿತಿಯನ್ನು ನಿಗದಿಸಲಾಗಿದೆ. ಯುಗಳು ಈ ಒಂದು ಯೋಜನೆ ಅಡಿಯಲ್ಲಿ ಏಳರಿಂದ 14 ದಿನಗಳು 6.75 ರಷ್ಟು 15 ರಿಂದ 60 ದಿನಗಳು 6.75 ರಷ್ಟು 69 ರಿಂದ 90 ದಿನಗಳು 6.75ರಷ್ಟು ಬಡ್ಡಿಯನ್ನ ಫಿಕ್ಸ್ ಮಾಡಲಾಗಿದೆ ಸಾಂಪ್ರದಾಯಿಕ ಅಲ್ಪಾವಧಿಯ ಹೂಡಿಕೆಗಳಿಂದ ಅವಧಿಯ ಠೇವಣಿಗಳು ಉತ್ತಮ ಆದಾಯವನ್ನು ನೀಡುತ್ತವೆ.

WhatsApp Group Join Now

Leave a Comment