Phone Pay Loan: ಫೋನ್ ಪೇ ಅಡಿಯಲ್ಲಿ ಸಿಗಲಿದೆ ₹1 ಲಕ್ಷದವರೆಗೆ ವೈಯಕ್ತಿಕ ಸಾಲ! ನೀವು ಕೂಡ ಅರ್ಜಿ ಸಲ್ಲಿಸಿ.

Phone Pay Loan: ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಒಂದು ಫೋನ್ ಪೇ ಪರ್ಸನಲ್ ಲೋನ್ ಬಗ್ಗೆ ಮಾಹಿತಿ ಹೊಂದಿರುವಂತಹ ಈ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಫೋನ್ ಪೇ ಮೂಲಕ ನೀವು ಒಂದು ಲಕ್ಷದವರೆಗೆ ಒಂದು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಆ ಒಂದು ಸಾಲವನ್ನು ಪಡೆಯಲು ನೀವು ಮಾಡಬೇಕಾದ ಕಾರ್ಯಗಳು ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿಯಲು ನೀವು ಬಯಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಓದಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಅದು ದೊರಕಲು ಸಹಾಯವಾಗುತ್ತದೆ.

ಇದನ್ನೂ ಓದಿ: Annabhagya Money: ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿರುತ್ತದೆ! ಈಗಲೇ ಚೆಕ್ ಮಾಡಿಕೊಳ್ಳಿ!

ಗೆಳೆಯರೇ ಫೋನ್ ಪೇ ಮೂಲಕ ನೀವು ಒಂದು ಲಕ್ಷದವರೆಗಿನ ಸಾಲವನ್ನು ಪಡೆಯಬಹುದಾಗಿದೆ ನೀವು ಈ ಒಂದು ವಯಕ್ತಿಕ ಸಾಲವನ್ನು ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳೇನು ನಿಮ್ಮ ಒಂದು ಸಿವಿಲ್ ಸ್ಕೋರ್ ಎಷ್ಟಿರಬೇಕು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಫೋನ್ ಪೇ ಮೂಲಕವೇ ಸಾಲವನ್ನು ಪಡೆಯಬಹುದಾ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಬಳಸಿಕೊಂಡು ಸಾಲವನ್ನು ಪಡೆಯಬಹುದಾ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ನಿಮಗೆ ತಿಳಿಯುತ್ತದೆ ಕಾರಣ ತಾವುಗಳು ಈ ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಸವಿಸ್ತರವಾಗಿ ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಓದಬೇಕು ಅಂದಾಗ ಮಾತ್ರ ನಿಮಗೆ ಫೋನ್ ಪೇ ಮೂಲಕ ನಿಮ್ಮ ಮೊಬೈಲ್ ನಲ್ಲಿ ಸಾಲವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ತಿಳಿಯಲು ಸಹಾಯವಾಗುತ್ತದೆ.

ಇದನ್ನೂ ಓದಿ: Rajiv Gandhi Housing Scheme: ಕರ್ನಾಟಕ ರಾಜೀವ್ ಗಾಂಧಿ ವಸತಿ ಯೋಜನೆಗೆ ಆನ್ಲೈನ್ ಅರ್ಜಿಗಳು ಆರಂಭ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ!

ಸ್ನೇಹಿತರೆ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ತಾವುಗಳು ತಕ್ಷಣವೇ ಈ ನಮ್ಮ ಜಾಲತಾಣದ ಚಂದದಾರರಾಗಿ ಮತ್ತು ನಮ್ಮ ಒಂದು ಜಾಲತಾಣದ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಒಂದು ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಎಲ್ಲರಿಗಿಂತ ಮುಂಚೆ ನೀವು ನೋಡಬಹುದಾಗಿದೆ. ಹಾಗೂ ಓದಬಹುದಾಗಿದೆ. 

ಇದನ್ನೂ ಓದಿ: Bele Parihar Credit: ಬೆಳೆ ಪರಿಹಾರ ಮೂರನೇ ಕಂತಿನ ಹಣ ಬಿಡುಗಡೆ! ನಿಮಗೂ ಬಂದಿದಿಯ ಚೆಕ್ ಮಾಡಿ.

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೀವು ಯೋಜನೆಗಳ ಫಲಾನುಭವಿಗಳಾಗಲು ಮಾಡಬೇಕಾದ ಕಾರ್ಯಗಳನ್ನು ಯೋಜನೆಗಳ ಪ್ರಯೋಜನಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ? ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸಿ ಆಯ್ಕೆಯಾದರೆ ನಿಮಗೆ ಆಗುವಂತಹ ಲಾಭಗಳೇನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆಗಿರುತ್ತದೆ ಪ್ರಾರಂಭ ದಿನಾಂಕ ಯಾವುದು ಆಗಿರುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಗಳನ್ನು ಹೊಂದಿರುವಂತಹ ಲೇಖನಗಳನ್ನು ನಾವಿಲ್ಲಿ ಪ್ರತಿನಿತ್ಯವೂ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳನ್ನು ಓದಲು ಬಯಸಿದರೆ ತಕ್ಷಣವೇ ಮಾಧ್ಯಮದ ಚಂದದಾರರಾಗಿ.

ಇದನ್ನೂ ಓದಿ: BPL Card Updates 2024: ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಎಚ್ಚರಿಕೆ! ಮುಖ್ಯಮಂತ್ರಿಗಳಿಂದ ಮಹತ್ವದ ಸೂಚನೆ!

ಇದರ ಜೊತೆಗೆ ನಾವು ಈ ಒಂದು ಮಾಧ್ಯಮದಲ್ಲಿ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಹಾಕುತ್ತಲೇ ಇರುತ್ತವೆ. ಉದಾಹರಣೆಗೆ ಸ್ಕಾಲರ್ಶಿಪ್ ಗೆ ಯಾವ ಯಾವ ರಾಜ್ಯ ಸರ್ಕಾರಗಳು ಅಥವಾ ಕೇಂದ್ರ ಸರ್ಕಾರಗಳು ಯಾವ ಯಾವ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದೆ ಆ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆಗಿರುತ್ತದೆ ಅರ್ಜಿ ಸಲ್ಲಿಸಿ ಆ ಒಂದು ಸ್ಕಾಲರ್ಶಿಪ್ ಗೆ ಆಯ್ಕೆಯಾಗಲು ನೀವು ಮಾಡಬೇಕಾದ ಕಾರ್ಯಗಳನ್ನು ಮತ್ತು ಅರ್ಜಿ ಸಲ್ಲಿಸಿ ಆಯ್ಕೆಯಾದಂತಹ ವಿದ್ಯಾರ್ಥಿಗಳಿಗೆ ಸಿಗುವಂತಹ ಸ್ಕಾಲರ್ಷಿಪ್ನ ಮೊತ್ತ ಎಷ್ಟು ಎಂಬರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ನಿಮಗೆ ಪ್ರತಿನಿತ್ಯ ಈ ಒಂದು ಮಾಧ್ಯಮದ ಲೇಖನಗಳಲ್ಲಿ ದೊರಕುತ್ತಲೇ ಇರುತ್ತದೆ.

ಇದನ್ನೂ ಓದಿ: Labour Card Scholarship: ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ಮತ್ತು ಪಡೆಯಿರಿ ₹40,000 ವರೆಗೆ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದರ ಜೊತೆಗೆ ನಾವು ಈ ಒಂದು ಮಾಧ್ಯಮದಲ್ಲಿ ಉದ್ಯೋಗವನ್ನು ಹುಡುಕುತ್ತಿರುವಂತಹ ಉದ್ಯೋಗ ಕಾಂಶಿಗಳಿಗೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಕೆಲಸಗಳ ವಿವರ ಆ ಒಂದು ಕೆಲಸಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ವಯೋಮಿತಿ ಎಷ್ಟು? ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು? ಉದ್ಯೋಗ ಸ್ಥಳ ಯಾವುದಾಗಿರುತ್ತದೆ ಆಯ್ಕೆ ಆದಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಸಿಗುವ ಸಂಬಳ ಎಷ್ಟು? ಯಾವ ಯಾವ ಹುದ್ದೆಗಳು ಖಾಲಿ ಇವೆ, ಆ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಏನು ಮಾಡಬೇಕು ಅರ್ಜಿ ಯಾವ ಸ್ಥಳಕ್ಕೆ ಹೋಗಿ ಸಲ್ಲಿಸಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿರುತ್ತದೆ ಅದು ನಿಮಗೆ ಈ ಒಂದು ಮಾಧ್ಯಮದ ಪ್ರತಿಯೊಂದು ಲೇಖನಗಳಲ್ಲಿ ಕೂಡ ಸಿಗುತ್ತದೆ ಎಂದು ಹೇಳಲು ನಾವು ಭಾವಿಸುತ್ತೇವೆ.

ಇದನ್ನೂ ಓದಿ: PM Ujjwal Yojana: ಉಜ್ವಲ ಯೋಜನೆ ಗ್ರಾಹಕರ ಮನೆ ಬಾಗಲಿಗೆ ಬರಲಿದೆ ಸೌಕರ್ಯ, ನೀವು ಈ ಕೆಲಸ ಮಾಡಿಸಿದರೆ ಮಾತ್ರ!

ಗೆಳೆಯರೇ ನಾವು ಹೀಗೆ ಬರೆದು ಹಾಕುವಂತಹ ಒಂದು ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಎಲ್ಲರಿಗಿಂತ ಮುಂಚೆ ನೀವು ನಿಮ್ಮ ಮೊಬೈಲ್ ಮೂಲಕವೇ ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿರಿ. ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಲು ನಾವು ಒಂದು ಲಿಂಕ್ ಅನ್ನು ನೀಡಿರುತ್ತೇವೆ ಉದಾಹರಣೆಗೆ ನಾವು ನಿಮಗೆ ಈ ಒಂದು ಮುಖಪುಟದಲ್ಲಿ ವಾಟ್ಸಾಪ್ ಐಕಾನ್ ಅನ್ನು ನೀಡಿದ್ದೇವೆ ಅಲ್ಲ ಆ ಒಂದು ಐಕಾನ್ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಬಹುದಾಗಿದೆ.

ಫೋನ್ ಪೆ ಸಾಲ {Phone Pay Loan}

ಇಂದಿನ ಈ ಕಾಲದಲ್ಲಿ ಅನೇಕ ಬಾರಿ ತಕ್ಷಣವೇ ಹಣದ ಅಗತ್ಯವಿರುತ್ತದೆ ಒಂದು ಆಯ್ಕೆ ಎಂದರೆ ನಾವು ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದು ಆದರೆ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯು ದೀರ್ಘವಾಗಿರುತ್ತದೆ. ಜನರು ತಕ್ಷಣವೇ ಹಣದ ಅವಶ್ಯಕತೆ ಇರುವುದರಿಂದ ತಕ್ಷಣವೇ ಹಣ ಪಡೆಯಬೇಕೆಂದು ಬಯಸುತ್ತಾರೆ. ಇವತ್ತು ಹಣ ಬೇಕಾದರೆ ಹಣಕ್ಕಾಗಿ ಒಂದು ವಾರ ಅಥವಾ ತಿಂಗಳು ಕಾಯುವುದು ಹೇಗೆ ಈಗ ಕೆಲವು ಮೊಬೈಲ್ ಆಪ್ ಗಳು ಸೈಮಿತವಾದಲ್ಲಿ ಸಾಲ ಸೌಲಭ್ಯ ಒದಗಿಸುತ್ತವೆ ಅಂತ ಒಂದು ಮೊಬೈಲ್ ಅಪ್ಲಿಕೇಶನ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ.

Phone Pay Loan
Phone Pay Loan

Phone Pay Loan

ನಿರ್ಗತಿಕರು ಕೆಲವೇ ಗಂಟೆಗಳಲ್ಲಿ 50 ಸಾವಿರದಿಂದ ಹದಿನೈದು ಲಕ್ಷದವರೆಗೆ ಸಾಲ ಪಡೆಯಬಹುದು ಸಾಲ ಸೌಲಭ್ಯವನ್ನು ಒದಗಿಸಲು ಫೋನ್ ಪೇ ಅಪ್ಲಿಕೇಶನ್ ಮನೆ ವ್ಯೂ ಬಜಾಜ್ ಫ್ಯಾನ್ಸರು ನೇವಿ ಪೇಟಿಎಂ ಇಂಡಿಯಾ ಅನಂತಹ ಮೂರನೇ ವ್ಯಕ್ತಿಯ ಸಂಸ್ಥೆಗಳನ್ನು ಬಳಸುತ್ತದೆ ಒಂದು ಕಂಪನಿಗಳು ವಿವಿಧ ಬಡ್ಡಿ ದರಗಳಲ್ಲಿ ದೊರೆತ ಸಾಲಗಳನ್ನು ಒದಗಿಸುತ್ತದೆ ಎಂದು ನಾವು ಹೇಳಬಹುದಾಗಿದೆ. 

ಫೋನ್ ಪೇ ವೈಯಕ್ತಿಕ ಸಾಲದ {Phone Pay Loan} ಪ್ರಯೋಜನಗಳು 

ಫೋನ್ ಪೇ ಮೂಲಕ ಈ ಕಂಪನಿಗಳಿಗೆ ವೈಯಕ್ತಿಕ ಸಾಲಗಳ ಪ್ರಯೋಜನನ್ನು ಕೆಳಗೆ ನೀಡಿದ್ದೇವೆ 

  1. ವೈಯಕ್ತಿಕ ಸಾಲ ಪಡೆಯಲು ಅರ್ಜಿದಾರರು ಯಾವುದೇ ಬ್ಯಾಂಕುಗಳಿಗೆ ಭೇಟಿ ನೀಡುವಂತಹ ಅಗತ್ಯವೇ ಇಲ್ಲ 
  2. ನಾವು ನಿರ್ದೇಶಿತ ವ್ಯಕ್ತಿಯು ಮನೆಯಲ್ಲಿ ಕುಳಿತಾಗ ತಕ್ಷಣವೇ ಸಾಲವನ್ನು ಪಡೆಯುವಬಹುದು 
  3. ಥರ್ಡ್ ಪಾರ್ಟಿಯು ವ್ಯಕ್ತಿಯ ಸಿಬಿಲ್ ಸ್ಕೋರ್ ಗೆ ಅನುಗುಣವಾಗಿ ಸಾಲದ ಮೇಲಿನ ಬಡ್ಡಿ ದರವನ್ನು ವಿಧಿಸುತ್ತದೆ 
  4. ಒಬ್ಬ ವ್ಯಕ್ತಿಯು ಹಣಕ್ಕಾಗಿ ಯಾವುದೇ ಸಂಬಂಧಿ ಅಥವಾ ಸ್ನೇಹಿತರನ್ನು ಅವಲಂಬಿಸುವಂತಹ ಅಗತ್ಯವೇ ಬರುವುದಿಲ್ಲ 
  5. ಒಬ್ಬರು ಉತ್ತಮ ಕ್ರೆಡಿಟ್ ಸ್ಕೋರನ್ನು ಕಾಪಾಡಿಕೊಳ್ಳಬೇಕು 
  6. ಮೊಬೈಲ್ ಅಪ್ಲಿಕೇಶನ್ಗಳು ಕಾಲಕಾಲಕ್ಕೆ ಕೆಲವು ಪ್ರಯೋಜನಗಳು ಮತ್ತು ಪ್ರಯೋಜನಗಳನ್ನು ಸಹ ನೀಡುತ್ತವೆ 

ಫೋನ್ ಪೇ ವೈಯಕ್ತಿಕ ಸಾಲ {Phone Pay Loan} ಪಡೆಯಲು ಇರಬೇಕಾದ ಅರ್ಹತೆಗಳು 

ಫೋನ್ ಪೇ ವೈಯಕ್ತಿಕ ಸಾಲ ಪಡೆಯಲು ಇರಬೇಕಾದ ಅರ್ಹತೆಗಳನ್ನು ಕೆಳಗೆ ನೀಡಿದ್ದೇವೆ 

  • ಸಾಲ ಪಡೆಯುವಂತಹ ವ್ಯಕ್ತಿಯು ಭಾರತದ ಕಾಯಂಪ್ರಜೆಯಾಗಿರಬೇಕು 
  • ವ್ಯಕ್ತಿಯ ವಯಸ್ಸು 21 ವರ್ಷಕ್ಕಿಂತ ಹೆಚ್ಚಿರಬೇಕು 
  • ಹಾಗೂ ವ್ಯಕ್ತಿಯ ವಯಸ್ಸು 58 ವರ್ಷಕ್ಕಿಂತ ಕಡಿಮೆ ಇರಬೇಕು 
  • ವ್ಯಕ್ತಿಯ ಸಿವಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಅವನು ಸುಲಭವಾಗಿ ಈ ಒಂದು ಸಾಲವನ್ನು ಪಡೆಯಬಹುದು 
  • ಸಾಲವನ್ನು ಮರುಪಾವತಿಸಲು ವ್ಯಕ್ತಿಯು ಆದಾಯದ ಮೂಲವನ್ನು ಹೊಂದಿರಬೇಕು 

ಫೋನ್ ಪೇ ವೈಯಕ್ತಿಕ ಸಾಲಕ್ಕೆ {Phone Pay Loan} ಅರ್ಜಿ ಸಲ್ಲಿಸಲು ಅಗತ್ಯ ಇರುವಂತಹ ದಾಖಲೆಗಳು 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಸ್ಟೇಟ್ಮೆಂಟ್ 
  • ಬ್ಯಾಂಕ್ ಖಾತೆ ಸಂಖ್ಯೆ 
  • ನೀವು ಸರ್ಕಾರಿ ಕೆಲಸವನ್ನು ಮಾಡುತ್ತಿದ್ದರೆ ಅದರ ಗುರುತಿನ ಚೀಟಿ 

ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ?

  1. ನಿಮ್ಮ ಫೋನ್ನಲ್ಲಿ ನೀವು ಫೋನ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಹೊಂದಿರಬೇಕು 
  2. ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಪ್ಲೇ ಸ್ಟೋರ್ ಅಥವಾ ಗ್ಯಾಸ್ ಸ್ಟೋರ್ ನಲ್ಲಿ ಫೋನ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ 
  3. ನಂತರ ಇನ್ಸ್ಟಾಲ್ ಮಾಡಿದ ಮೇಲೆ ಫೋನ್ ಪೇ ಆಪ್ ಅನ್ನು ಓಪನ್ ಮಾಡಿಕೊಳ್ಳಿ 
  4. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಅಪ್ಲಿಕೇಶನ್ ಗೆ ಲಿಂಕ್ ಮಾಡಬೇಕು 
  5. ನಿಮ್ಮ ಬ್ಯಾಂಕ್ ಖಾತೆಯನ್ನು ಇಪಿಐ ಪಿನ್ ಒಂದಿಗೆ ಲಿಂಕ್ ಮಾಡಿ 
  6. ನಂತರ ಹಣಕಾಸು ಸೇವೆಗಳು ಮತ್ತು ತೆರಿಗೆಯ ಲಿಂಕು ಹೋಗಿ 
  7. ಮನೆ ವ್ಯೂ ನಂತಹ ಸಾಲ ನೀಡುವ ಕಂಪನಿಗಳ ಪಟ್ಟಿಯನ್ನು ನೀವು ನೋಡುತ್ತೀರಿ 
  8. ನಂತರ ನಿಮ್ಮ ಫೋನ್ನಲ್ಲಿ ಆ ಕಂಪನಿಯ ಅಪ್ಲಿಕೇಶನ್ ಅನ್ನು ಸ್ಥಾಪಿಸಿ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್ ಗೆ ಲಿಂಕ್ ಮಾಡಿ 
  9. ನಂತರ ಫಾರ್ಮಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ವೈಯಕ್ತಿಕ ಸಾಲದ ಪ್ರಕಾರವನ್ನು ಆಯ್ಕೆ ಮಾಡಿ 
  10. ಸಾಲಕ್ಕಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ 
  11. ಮೂರನೇ ವ್ಯಕ್ತಿಯ ಕಂಪನಿಯು ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತದೆ ಮತ್ತು ನಿಮಗೆ ವಯಕ್ತಿಕ ಸಾಲವನ್ನು ನೀಡುತ್ತದೆ 

ಹೆಚ್ಚಿನ ಮಾಹಿತಿಗಾಗಿ ಫೋನ್ ಪೇ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ 

080-68727374

022-68727374

ವಿಶೇಷ ಸೂಚನೆ: ಸ್ನೇಹಿತರೆ ನೀವು ಫೋನ್ ಪೇ ಮೂಲಕ ಸಾಲವನ್ನು ಪಡೆಯುವುದರಿಂದ ನಿಮ್ಮ ಒಂದು ಬ್ಯಾಂಕ್ ಖಾತೆ ಹಾಗೂ ನಿಮ್ಮ ಇನ್ನಿತರ ವಯಕ್ತಿಕ ಮಾಹಿತಿಯು ತುಂಬಾ ಸುರಕ್ಷಿತವಾಗಿ ಇರುತ್ತದೆ ಒಂದು ವೇಳೆ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ನಲ್ಲಿ ನಿಮ್ಮ ಒಂದು ಬ್ಯಾಂಕ್ ಖಾತೆ ಹಾಗೂ ನಿಮ್ಮ ಒಂದು ಪರ್ಸನಲ್ ಡೀಟೇಲ್ಸ್ ಅನ್ನು ಹಾಕಿದರೆ ನಿಮಗೆ ತೊಂದರೆಯಾಗುವ ಸಂಭವವಿರುತ್ತದೆ ಆದರೆ ಫೋನ್ ಪೇ ಮೂಲಕ ನೀವು ಸಾಲವನ್ನು ಪಡೆದುಕೊಂಡರೆ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. 

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನವು ನಿಮಗೆ ಫೋನ್ ಪೇ ವೈಯಕ್ತಿಕ ಸಾಲದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಪೋಸ್ಟ್ಗಳ ಒಂದು ಸಂಪೂರ್ಣವಾದ ಮಾಹಿತಿಗಳನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಓದಬಹುದಾಗಿದೆ ಧನ್ಯವಾದಗಳು.

WhatsApp Group Join Now

Leave a Comment